ಕೊರೊನಾ ಸಾವು: 60 ವರ್ಷಕ್ಕಿಂತ ಕಡಿಮೆ ಇರುವವರ ಸಂಖ್ಯೆ ಹೆಚ್ಚುತ್ತಿದೆ

ಕೊರೊನಾ ಸಾವು: 60 ವರ್ಷಕ್ಕಿಂತ ಕಡಿಮೆ ಇರುವವರ ಸಂಖ್ಯೆ ಹೆಚ್ಚುತ್ತಿದೆ

ನವದೆಹಲಿ, ಮೇ 1: ದೇಶದಲ್ಲಿ ಕೊರೊನಾ ವೈರಸ್‌ಗೆ ಇದುವರೆಗೂ 1147 ಮಂದಿ ಮೃತಪಟ್ಟಿದ್ದು ,ಶೇ.50 ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ಇರುವವರಾಗಿದ್ದಾರೆ.ಆದರೆ ಏಪ್ರಿಲ್ 18ರಿಂದ ಈ ವಯಸ್ಸಿನವರು ಸಾವನ್ನಪ್ಪುವುದು ಶೇ.25ರಷ್ಟು ಹೆಚ್ಚಾಗಿದೆ. ಇನ್ನೊಂದೆಡೆ 75 ವರ್ಷಕ್ಕಿಂತ ಮೇಲ್ಪಟ್ಟವರ ಸಾವಿನ ಪ್ರಮಾಣ ಕೇವಲ ಶೇ.9.2 ರಷ್ಟಿದೆ. ಮೊದಲು 42.2ರಷ್ಟು ತೀವ್ರತೆಯಿತ್ತು.ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ವಿಷಯವೂ ಚರ್ಚೆಯಲ್ಲಿದೆ

from Oneindia.in - thatsKannada News https://ift.tt/35naYXI
via

Related Articles

0 Comments: