ಭಾರತದಲ್ಲಿರುವ ಚೀನಿಯರು ದೇಶಕ್ಕೆ ಮರಳಬಹುದು ಎಂದ ಚೀನಾ

ಭಾರತದಲ್ಲಿರುವ ಚೀನಿಯರು ದೇಶಕ್ಕೆ ಮರಳಬಹುದು ಎಂದ ಚೀನಾ

ನವದೆಹಲಿ, ಮೇ 26: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿರುವ ಚೀನಿಯರು ದೇಶಕ್ಕೆ ಮರಳಬಹುದು ಎಂದು ಚೀನಾ ಹೇಳಿದೆ. ಚೀನಾ ರಾಯಭಾರಿ ಕಚೇರಿಯಿಂದ ಒಂದು ಸಂದೇಶ ರವಾನೆಯಾಗಿದ್ದು, ಯಾರು ದೇಶಕ್ಕೆ ಮರಳಲು ಇಚ್ಛಿಸುತ್ತಾರೋ ಅವರು ಬರಬಹುದು. ತಮ್ಮ ಖರ್ಚಿನಲ್ಲಿ ತಾವು ಬರಬೇಕು, ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದೆ. ಕೊರೊನಾ ವೈರಸ್ ಅಲ್ಲ: ಹೊಸ

from Oneindia.in - thatsKannada News https://ift.tt/36z2zRt
via

0 Comments: