ಚೀನಾ ಸೇನೆಯ 'ಉಪದ್ರವ'ದ ಚಿತ್ರಗಳು 'ಉಪಗ್ರಹ'ದಲ್ಲೂ ಸೆರೆ!

ಚೀನಾ ಸೇನೆಯ 'ಉಪದ್ರವ'ದ ಚಿತ್ರಗಳು 'ಉಪಗ್ರಹ'ದಲ್ಲೂ ಸೆರೆ!

ನವದೆಹಲಿ, ಜೂನ್.25: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯು ಕಾದ ಕೆಂಡದಂತೆ ಆಗುತ್ತಿದೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಚೀನೀ ಸೈನಿಕರು ಪಡೆಯ ಪ್ರಮಾಣ ಮತ್ತು ಶಿಬಿರಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಗಾಲ್ವಾನ್ ಕಣಿವೆಯಲ್ಲಿನ ಚಿತ್ರಣ ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದನ್ನು ಉಪಗ್ರಹದಲ್ಲಿ ಸೆರೆಯಾದ ಚಿತ್ರಗಳು ಸ್ಪಷ್ಟವಾಗಿ ಹೇಳುತ್ತಿವೆ.

from Oneindia.in - thatsKannada News https://ift.tt/3fTlFFi
via

0 Comments: