ಲಂಡನ್, ಏಪ್ರಿಲ್ 29: ಕೊರೊನಾ ಮಹಾಮಾರಿ ಜಗತ್ತಿನಲ್ಲಿ ಆರ್ಭಟ ಮುಂದುವರಿಸಿ, ಬಡವ ಶ್ರೀಮಂತ, ಸಾಮಾನ್ಯ, ಅಸಾಮಾನ್ಯ ಎನ್ನದೇ ತನ್ನ ವ್ಯಾಪ್ತಿಗೆ ಬಂದವರಿಗೆ ಬಿಸಿ ಮುಟ್ಟಿಸದೇ ಹೋಗಿಲ್ಲ. ಜಗತ್ತಿನ ಅತಿ ಗಣ್ಯ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡು ಹೆಚ್ಚು ಸುದ್ದಿಯಾಗಿ ಗಮನ ಸೆಳೆದವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್. ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ತಗುಲಿ, ಸಾವು
from Oneindia.in - thatsKannada News https://ift.tt/2VMOkox
via
from Oneindia.in - thatsKannada News https://ift.tt/2VMOkox
via
0 Comments: