ನವದೆಹಲಿ, ಮೇ.12: ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು. ನೊವೆಲ್ ಕೊರೊನಾ ವೈರಸ್ ವಿರುದ್ಧ ವಾರಿಯರ್ಸ್ ರೀತಿಯಲ್ಲಿ ಹೋರಾಡುತ್ತಿರುವ ನರ್ಸ್ ಒಬ್ಬರಿಗೆ ಕಳಂಕ ಅಂಟಿದ ಕರಾಳ ಕಥೆ ಈ ಮಾತನ್ನು ನಿಜವಾಗಿಸಿದೆ. ಮೇ.12ರ ಮಂಗಳವಾರ ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶವನ್ನು ನೊವೆಲ್ ಕೊರೊನಾ ವೈರಸ್ ನಿಂದ ರಕ್ಷಿಸಲು ಶ್ರಮಿಸುತ್ತಿರುವ
from Oneindia.in - thatsKannada News https://ift.tt/2WoIYA9
via
from Oneindia.in - thatsKannada News https://ift.tt/2WoIYA9
via
0 Comments: