ಮಗಳ ಸಾಧನೆ, ಅಪ್ಪನ ಖುಷಿ: ಸೋಷಿಯಲ್ ಮೀಡಿಯಾದಲ್ಲಿ ಸಡಗರ

ಮಗಳ ಸಾಧನೆ, ಅಪ್ಪನ ಖುಷಿ: ಸೋಷಿಯಲ್ ಮೀಡಿಯಾದಲ್ಲಿ ಸಡಗರ

ಇಂಫಾಲ, ಮೇ 11: ಪೊಲೀಸ್ ಅಧಿಕಾರಿಯಾಗಿ ಸಮವಸ್ತ್ರ ತೊಟ್ಟು ಬಂದ ಮಗಳು... ಆಕೆಯನ್ನು ನೋಡಿ ಖುಷಿಯಾದ ತಂದೆ... ಕುತೂಹಲದಲ್ಲಿ ಆಕೆಯ ಸ್ಟಾರ್‌ ನೋಡಿದರು... ಅದೇ ಸಮಯದಲ್ಲಿ ಈ ಭಾವನಾತ್ಮಕ ಸಂದರ್ಭ ಫೋಟೋದಲ್ಲಿ ಸೆರೆಯಾಯ್ತು. ರಟ್ಟನಾ ನ್ಗಾಸೆಪ್ಪಮ್ ಮಣಿಪುರದ ಇಂಫಾಲ್‌ನ ಉಪ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯ ಆಸೆಯನ್ನು ರಟ್ಟನಾ ಪೂರೈಸಿದ್ದಾರೆ. ಮಗಳನ್ನು ನೋಡಿದ ತಂದೆ

from Oneindia.in - thatsKannada News https://ift.tt/2Acp7LI
via

Related Articles

0 Comments: