ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಇಂದು ಸಂಜೆ 8 ಗಂಟೆಗೆ ಮಾತನಾಡಲಿದ್ದಾರೆ. ಈ ಸುದ್ದಿ ಬರುತ್ತಿದ್ದಂತೆ ಒಂದು ಗಂಟೆಯೊಳಗೆ ಟ್ವಿಟ್ಟರ್‌ನಲ್ಲಿ 4 ಸಾವಿರ ಪ್ರತಿಕ್ರಿಯೆಗಳು ಬಂದಿವೆ.ಕೆಲವರು ಲೈಟ್ , ಕ್ಯಾಮರಾ, ಆಕ್ಷನ್ ಎಂದು ಬರೆದರೆ ಇನ್ನೂ ಕೆಲವರು ಹೃದಯ ವೇಗವಾಗಿ ಬಡಿದುಕೊಳ್ಳುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮೇ
from Oneindia.in - thatsKannada News https://ift.tt/2LiQztC
via
from Oneindia.in - thatsKannada News https://ift.tt/2LiQztC
via
0 Comments: