ನವದೆಹಲಿ, ಮೇ22: ಕೊರೊನಾ ವೈರಸ್ ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಯಾವಾಗ ಯಾರಿಗೆ ಹೇಗೆ ಅಂಟಿಕೊಳ್ಳುತ್ತೆ ಅನ್ನೋದೇ ಗೊತ್ತಾಗುತ್ತಿಲ್ಲ. ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊವಿಡ್-19 ವಿಶ್ವದಾದ್ಯಂತ ಹರಡಿದ್ದು, 50 ಲಕ್ಷಕ್ಕಿಂತ ಅಧಿಕ ಮಂದಿಗೆ ಅಂಟಿಕೊಂಡಿದೆ. ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆ, ಸ್ನಾಯುಸೆಳೆತ, ಎದೆನೋವು, ಹೀಗೆ 9ಕ್ಕಿಂತ ಹೆಚ್ಚು ಲಕ್ಷಣಗಳಲ್ಲಿ ಒಂದಾದ್ರೂ
from Oneindia.in - thatsKannada News https://ift.tt/2LOMSfp
via
from Oneindia.in - thatsKannada News https://ift.tt/2LOMSfp
via
0 Comments: