ರಾಜ್ಯಕ್ಕೆ ವಾಪಸ್ ಆಗುವ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ರಾಜ್ಯಕ್ಕೆ ವಾಪಸ್ ಆಗುವ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಬೆಂಗಳೂರು, ಮೇ 10 : ಲಾಕ್ ಡೌನ್ ಸಮಯದಲ್ಲಿ ಕರ್ನಾಟಕಕ್ಕೆ ಮರಳುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಿಹಿ ಸುದಿಯನ್ನು ನೀಡಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿರುವ ಕನ್ನಡಿಗರು ಶೀಘ್ರದಲ್ಲೇ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. "ಹೊರ ರಾಜ್ಯದಲ್ಲಿರುವ ನಮ್ಮವರು ಮರಳಿ ರಾಜ್ಯಕ್ಕೆ ಬರಲು, ಅವರ ಟ್ರೈನ್ ಟಿಕೆಟ್ ದರವನ್ನು ನಮ್ಮ ರಾಜ್ಯ ಸರ್ಕಾರವೇ ಬರಿಸಲಿದೆ" ಎಂದು ಕಂದಾಯ ಸಚಿವ 

from Oneindia.in - thatsKannada News https://ift.tt/3fAblmr
via

Related Articles

0 Comments: