ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್

ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್

ಬೆಂಗಳೂರು, ಮೇ 15: ಟೆಲಿಕಾಂ ಉದ್ಯಮದಲ್ಲೇ ಮೊದಲ ಬಾರಿಗೆ ವೊಡಾಫೋನ್ ಇಂಡಿಯಾ ತನ್ನ ರೀಟೇಲ್ ಮಳಿಗೆಗಳಲ್ಲಿ ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಪರಿಚಯಿಸಿದೆ. ವೊಡಾಫೋನ್ ಐಡಿಯಾದ ಸ್ಮಾರ್ಟ್ ಕನೆಕ್ಟ್ ರೀಟೈಲರ್ ಆ್ಯಪ್ ಮೂಲಕ ಈ ವಿನೂತನ ಸೌಲಭ್ಯ ಆರಂಭಿಸಲಾಗಿದೆ. ಈ ವ್ಯವಸ್ಥೆಯಡಿ ರೀಟೈಲರ್ಸ್ ತಮ್ಮ ಫೋನನ್ನು ಸಿಬ್ಬಂದಿಗೆ ಹಸ್ತಾಂತರಿಸುವ ಅಥವಾ ಗ್ರಾಹಕರು ತಮ್ಮ ಮೊಬೈಲ್ ನಂಬರ್ ದಾಖಲಿಸುವ

from Oneindia.in - thatsKannada News https://ift.tt/3601LF9
via

Related Articles

0 Comments: