ಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿ

ಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿ

ಜೆರುಸಲೇಮ್, ಮೇ 25: ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸಿದ ಘಟನೆ ನಡೆದಿದೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ, ಮೋಸ, ನಂಬಿಕೆ ದ್ರೋಹ ಪ್ರಕರಗಳು ದಾಖಲಾಗಿದೆ. ದೇಶದ ರಾಜಕೀಯ ಅಸ್ಥಿರತೆ ನಡುವೆ ವಿಚಾರಣೆ ಎದುರಿಸಿದ್ದಾರೆ. ಇಸ್ರೇಲಿನಲ್ಲಿ ಅತಿ ಹೆಚ್ಚು ಅವಧಿ(1996-1999 ಹಾಗೂ 2009ರಿಂದ ಇಲ್ಲಿ ತನಕ)

from Oneindia.in - thatsKannada News https://ift.tt/2ZBe8WQ
via

0 Comments: