ಲಾಕ್ಡೌನ್: ಕಾರು, ಬೈಕು ಸ್ಟಾರ್ಟ್ ಆಗ್ತಿಲ್ವ, ಪಿಟ್ ಸ್ಟಾಪ್ ಇದ್ಯಲ್ಲ!

ಲಾಕ್ಡೌನ್: ಕಾರು, ಬೈಕು ಸ್ಟಾರ್ಟ್ ಆಗ್ತಿಲ್ವ, ಪಿಟ್ ಸ್ಟಾಪ್ ಇದ್ಯಲ್ಲ!

ಬೆಂಗಳೂರು, ಏಪ್ರಿಲ್ 29: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ನಮ್ಮ ಜೀವನ ತೀರಾ ವಿಚಿತ್ರ ಹಾಗೂ ಸ್ತಬ್ಧವಾಗಿದೆ. ಮನೆಯಲ್ಲೇ ಸಿಕ್ಕಿಹಾಕಿಕೊಂಡು ಕಾರುಗಳು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಿಂತಿವೆ. ಇದು ವಾಹನಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಾಹನ ಸುಧೀರ್ಘ ಅವಧಿಗೆ ನಿರುಪಯುಕ್ತವಾಗಿ ಉಳಿದಷ್ಟೂ ಸಮಸ್ಯೆ ಹದಗೆಡುತ್ತದೆ. ಬ್ಯಾಟರಿ ಒಣಗಿ ಹೋಗುತ್ತದೆ. ಟೈರುಗಳಲ್ಲಿ ಫ್ಲಾಟ್ ಸ್ಟಾಪ್‍ಗಳು ಕಾಣಿಸಿಕೊಳುತ್ತವೆ. ಲೋಹದ ಭಾಗ ತುಕ್ಕು

from Oneindia.in - thatsKannada News https://ift.tt/2VMOjkt
via

Related Articles

0 Comments: