ನವದೆಹಲಿ, ಮೇ 5: ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಆರಂಭವಾಗಿದೆ. ಈ ನಡುವೆ, ಕೊರೊನಾ ವೈರಸಿನ ಆರ್ಭಟ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ, ದೇಶಕ್ಕೆ ಕಾಡುತ್ತಿರುವ ಇನ್ನೆರಡು ವೈರಸ್ ಗಳ ಬಗ್ಗೆ ಪ್ರಸ್ತಾವಿಸಿದ್ದಾರೆ. ನ್ಯಾಮ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, "ಇಡೀ ವಿಶ್ವವೇ ಕೋವಿಡ್ 19 ವಿರುದ್ದ ಹೋರಾಡುತ್ತಿದ್ದರೆ, ಅದಕ್ಕಿಂತ ಡೆಡ್ಲಿ ವೈರಸ್
from Oneindia.in - thatsKannada News https://ift.tt/3baZs36
via
from Oneindia.in - thatsKannada News https://ift.tt/3baZs36
via
0 Comments: