ನವದೆಹಲಿ, ಮೇ 11: ವೈರಸ್ ಅಂಟಿಸಿಕೊಳ್ಳದೆ ವೈರಸ್ ಹರಡುವ ಬಾವುಲಿಗಳ ಕುರಿತು ಭಾರತ ಮೂಲದ ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿದೆ. ಬಾವುಲಿಗಳ ರೋಗ ನಿರೋಧಕ ಶಕ್ತಿಯ ಗುಟ್ಟೇನು ಎಂಬುದರ ಕುರಿತು ಅಧ್ಯಯನ ನಡೆಸುತ್ತಿವೆ.ಕೊವಿಡ್-19, MERS, ಸಾರ್ಸ್ ವೈರಸ್ ಗಳು ಮಾನವನ ಜೀವಕೋಶಗಳ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಆದರೆ ಇದೇ ವೈರಸ್ ಗಳಿಂದ ಬಾವುಲಿಗಳ ಜೀವಕೋಶಗಳು
from Oneindia.in - thatsKannada News https://ift.tt/2TcheNh
via
from Oneindia.in - thatsKannada News https://ift.tt/2TcheNh
via
0 Comments: