ಉಡುಪಿ ಮತ್ತು ಗೋಕಾಕದಲ್ಲೂ ಜಿಯೋ ಮಾರ್ಟ್ ಸೇವೆ ಲಭ್ಯ

ಉಡುಪಿ ಮತ್ತು ಗೋಕಾಕದಲ್ಲೂ ಜಿಯೋ ಮಾರ್ಟ್ ಸೇವೆ ಲಭ್ಯ

ಬೆಳಗಾವಿ, ಮೇ 28: ಜಿಯೋ ಮಾರ್ಟ್ ಈಗ ದೇಶಾದ್ಯಂತ ಸುಮಾರು 200 ನಗರಗಳಲ್ಲಿ ವಿತರಣೆಯನ್ನು ಆರಂಭಿಸಿದ್ದು ಮತ್ತು ಹಲವಾರು ಹೊಸ ಪಟ್ಟಣಗಳನ್ನು ತಲುಪುವ ಮೂಲಕ ಅಗತ್ಯ ವಸ್ತುಗಳ ಆನ್‌ಲೈನ್‌ ಆಧುನಿಕ ಚಿಲ್ಲರೆ ವ್ಯಾಪಾರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈಗಾಗಲೇ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ಸೇವೆಯನ್ನು ವಿಸ್ತರಿಸಿದೆ. ಜಿಯೋಮಾರ್ಟ್ ಆಧುನಿಕ ಮತ್ತು ಆನ್‌ಲೈನ್ ಚಿಲ್ಲರೆ ಅನುಭವವನ್ನು ಹೊಂದಿರದ ಅನೇಕ

from Oneindia.in - thatsKannada News https://ift.tt/36CYqvN
via

0 Comments: