ಕೊರೊನಾ ವೈರಸ್ ಚೀನಾದ ಕೆಟ್ಟ ಉಡುಗೊರೆ; ಟ್ರಂಪ್

ಕೊರೊನಾ ವೈರಸ್ ಚೀನಾದ ಕೆಟ್ಟ ಉಡುಗೊರೆ; ಟ್ರಂಪ್

ನ್ಯೂಯಾರ್ಕ್, ಮೇ 28 :  ಕೊರೊನಾ ವೈರಸ್ ವಿಚಾರದಲ್ಲಿ ಅಮೆರಿಕ ಮತ್ತೆ ಚೀನಾದ ಮೇಲೆ ಗೂಬೆ ಕೂರಿಸಿದೆ. "ಕೊರೊನಾ ವೈರಸ್ ಚೀನಾದ ಅತಿ ಕೆಟ್ಟ ಉಡುಗೊರೆ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಇದುವರೆಗೂ 16 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು,

from Oneindia.in - thatsKannada News https://ift.tt/3ca2uFb
via

0 Comments: