Fact Check: ಸಾಸಿವೆ ಎಣ್ಣೆ ಮೂಗಿನೊಳಗೆ, ಕೊರನಾ ಹೊರಗೆ?

Fact Check: ಸಾಸಿವೆ ಎಣ್ಣೆ ಮೂಗಿನೊಳಗೆ, ಕೊರನಾ ಹೊರಗೆ?

ನವದೆಹಲಿ, ಮೇ 28: ಸಾಸಿವೆ ಎಣ್ಣೆ ಬಳಕೆಯಿಂದ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸಬಹುದು ಎಂಬ ಸುದ್ದಿಯನ್ನು ನಂಬಬಹುದು. ಆದರೆ, ಇದರ ಜೊತೆಗೆ ಸಾಸಿವೆ ಎಣ್ಣೆಯನ್ನು ಬಳಸಿ ಕೊರೊನಾವೈರಸ್ ಕೊಲ್ಲಬಹುದು, ಕೊವಿಡ್19ರಿಂದ ಮುಕ್ತಿ ಪಡೆಯಬಹುದು ಎಂಬ ಸುಳ್ಳು ಸುದ್ದಿಗಳು ವಾಟ್ಸಾಪ್ ನಲ್ಲಿ ಹಬ್ಬುತ್ತಿವೆ. ಆದರೆ ಇದೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ

from Oneindia.in - thatsKannada News https://ift.tt/2ZNS7nQ
via

0 Comments: