ಕರ್ನಾಟಕದಲ್ಲಿ ಮೇ 29ರಿಂದ 3,500 ಸರ್ಕಾರಿ ಬಸ್‌ಗಳ ಸಂಚಾರ

ಕರ್ನಾಟಕದಲ್ಲಿ ಮೇ 29ರಿಂದ 3,500 ಸರ್ಕಾರಿ ಬಸ್‌ಗಳ ಸಂಚಾರ

ಬೆಂಗಳೂರು, ಮೇ 28 : ಶುಕ್ರವಾರದಿಂದ ರಾಜ್ಯದಲ್ಲಿ 3500 ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಕರ್ನಾಟಕದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಇನ್ನೂ ಅನುಮತಿ ನೀಡಿಲ್ಲ. ಗುರುವಾರ 3285 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ. 104024 ಜನರು ಸಂಚಾರ ನಡೆಸಿದ್ದಾರೆ. ಬೆಂಗಳೂರು ನಗರದಿಂದ 940 ಬಸ್ ಸಂಚಾರ ನಡೆಸಿದ್ದು, 13070 ಜನರು ಪ್ರಯಾಣಿಸಿದ್ದಾರೆ. 24 ಗಂಟೆ ಕೆಎಸ್ಆರ್ಟಿಸಿ

from Oneindia.in - thatsKannada News https://ift.tt/3gyTgWa
via

0 Comments: