ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

ಮಾರಣಾಂತಿಕ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಮ್ಮಿ ಅಂತೂ ಆಗುತ್ತಿಲ್ಲ. ಅಮೇರಿಕಾ, ಇಟಲಿ, ಫ್ರಾನ್ಸ್ ಮುಂತಾದ ದೇಶಗಳನ್ನು ಕೊರೊನಾ ವೈರಸ್ ಅಕ್ಷರಶಃ ಹಿಂಡಿ ಹಿಪ್ಪೆ ಮಾಡಿವೆ. ಇನ್ನೂ ಭಾರತದಲ್ಲೂ ಕೊರೊನಾ ಆರ್ಭಟ ಮುಂದುವರೆದಿದೆ. ಅತ್ತ ಜಾಗತಿಕ ಮಟ್ಟದಲ್ಲಿ ಕೊರೊನಾ ಪಿಡುಗು ದೊಡ್ಡ ತಲೆ ನೋವಾಗಿದ್ದರೆ, ಇತ್ತ ಜರ್ಮನಿಯ ಪ್ರತಿಷ್ಟಿತ ಮ್ಯಾಗಝೀನ್, ಒಂದು ಸ್ಫೋಟಕ

from Oneindia.in - thatsKannada News https://ift.tt/2AhGpqR
via

0 Comments: