ಹೊಸ ಕಾನೂನು: 18ರ ವಯಸ್ಸಿನಲ್ಲೇ ಯುವತಿಯರ ಮದುವೆಗಿಲ್ಲ ಅನುಮತಿ!

ಹೊಸ ಕಾನೂನು: 18ರ ವಯಸ್ಸಿನಲ್ಲೇ ಯುವತಿಯರ ಮದುವೆಗಿಲ್ಲ ಅನುಮತಿ!

ನವದೆಹಲಿ, ಜೂನ್.14: ಭಾರತದಲ್ಲಿ ಹೆಣ್ಣುಮಕ್ಕಳು ಮದುವೆಯಾಗಲು ಕನಿಷ್ಠ 18 ವರ್ಷ ಆಗಿರಬೇಕು. ಈ ಕಾನೂನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ದೇಶದಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರವು ಈ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ

from Oneindia.in - thatsKannada News https://ift.tt/2UHS0He
via

Related Articles

0 Comments: