ತಪ್ಪಾದ ಭಾರತದ ಭೂಪಟವನ್ನು ತೆಗೆದ ಟ್ವಿಟರ್

ತಪ್ಪಾದ ಭಾರತದ ಭೂಪಟವನ್ನು ತೆಗೆದ ಟ್ವಿಟರ್

ನವದೆಹಲಿ, ಜೂನ್ 28;  ಟ್ವಿಟರ್ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿ ಪೇಚಿಗೆ ಸಿಲುಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಾದ ಭಾರತದ ಭೂಪಟವಿದ್ದ ವಿಶ್ವದ ಭೂಪಟದ ಚಿತ್ರವನ್ನು ತನ್ನ ಜಾಲತಾಣದಿಂದ ಟ್ವಿಟರ್ ತೆಗೆದುಹಾಕಿದೆ. ಭೂಪಟದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸುತ್ತಿತ್ತು. ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್

from Oneindia.in - thatsKannada News https://ift.tt/3quZgoq
via

0 Comments: