ಬೀಜಿಂಗ್ ಅನಿಲ ಟ್ಯಾಂಕರ್ ಸ್ಫೋಟ, ಸಾವಿನ ಸಂಖ್ಯೆ 19ಕ್ಕೇರಿಕೆ

ಬೀಜಿಂಗ್ ಅನಿಲ ಟ್ಯಾಂಕರ್ ಸ್ಫೋಟ, ಸಾವಿನ ಸಂಖ್ಯೆ 19ಕ್ಕೇರಿಕೆ

ಬೀಜಿಂಗ್, ಜೂನ್ 14: ಚೀನಾದ ಪೂರ್ವ ಭಾಗದಲ್ಲಿ ಭೀಕರ ಅನಿಲ ಟ್ಯಾಂಕರ್ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಮೃತರಾದವರ ಸಂಖ್ಯೆ 19ಕ್ಕೇರಿದೆ. ಒಟ್ಟಾರೆ ಸುಮಾರು 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೆನ್ಲಿಂಗ್ ನಗರದ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಶೆನ್ಯಾಂಗ್ -ಹೈಕೊ ಎಕ್ಸ್ ಪ್ರೆಸ್ ವೇ ಗ್ರಾಮದಲ್ಲಿ ಶನಿವಾರದಂದು ಅನಿಲ ಟ್ಯಾಂಕರ್ ಸ್ಫೋಟಗೊಂಡಿತ್ತು.

from Oneindia.in - thatsKannada News https://ift.tt/2XY0NH1
via

Related Articles

0 Comments: