ನವದೆಹಲಿ, ಜೂನ್ 6: ಕೊರೊನಾ ಲಾಕ್‌ಡೌನ್ ನಡುವೆ ದೇಶದ ಎಲ್ಲಾ ಕಂಪನಿಗಳು, ಉದ್ಯಮಗಳು ಪರದಾಡುತಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಒಳ್ಳೆ ಲಾಭಗಳನ್ನು ಪಡೆಯುತ್ತಲೇ ಸಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲೂ ಭರ್ಜರಿ ವ್ಯಾಪಾರ ಮಾಡ್ತಿರೋ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಲೆಡ್ ಮಾಲೀಕ ಮುಕೇಶ್ ಅಂಬಾನಿ ಒಂದರ ಹಿಂದೆ ಮತ್ತೊಂದು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ 1.15 ಪರ್ಸೆಂಟ್‌ನಷ್ಟು ಷೇರು
from Oneindia.in - thatsKannada News https://ift.tt/2Y3S7NW
via
from Oneindia.in - thatsKannada News https://ift.tt/2Y3S7NW
via
0 Comments: