ಇಟಲಿಯನ್ನೂ ಮೀರಿಸಿದ ಭಾರತ; ಇದು ಕೊರೊನಾ ವೈರಸ್ ಕಥೆ!

ಇಟಲಿಯನ್ನೂ ಮೀರಿಸಿದ ಭಾರತ; ಇದು ಕೊರೊನಾ ವೈರಸ್ ಕಥೆ!

ನವದೆಹಲಿ, ಜೂನ್.06: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಭಾರತವು ಇಟಲಿಯನ್ನೂ ಹಿಂದಿಕ್ಕಿ ಜಾಗತಿಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದ್ದು ಮಹಾಮಾರಿ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, 9,887

from Oneindia.in - thatsKannada News https://ift.tt/2Y88mtu
via

Related Articles

0 Comments: