ಭಾರತೀಯ ಷೇರುಪೇಟೆಯಲ್ಲಿ ಆಶಾಭಾವನೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

ಭಾರತೀಯ ಷೇರುಪೇಟೆಯಲ್ಲಿ ಆಶಾಭಾವನೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

ದೆಹಲಿ, ಜೂನ್ 16: ಸೋಮವಾರ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತದ ಷೇರುಪೇಟೆಯು ಮಂಗಳವಾರ ಆರಂಭದ ವಹಿವಾಟಿನಲ್ಲಿ ಉತ್ತಮ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 730 ಪಾಯಿಂಟ್ಸ್ ಏರಿಕೆ ಕಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 2.19 ಪರ್ಸೆಂಟ್ ಜಿಗಿತಕಂಡಿದ್ದು, 214 ಪಾಯಿಂಟ್ಸ್ ಏರಿಕೆಗೊಂಡು 10,000 ಗಡಿ ದಾಟಿತ್ತು. ಬಿಎಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 2.2 ಪರ್ಸೆಂಟ್ ಏರಿಕೆಗೊಂಡು 730

from Oneindia.in - thatsKannada News https://ift.tt/3frMqAz
via

Related Articles

0 Comments: