ಕಡಿಮೆ ಕೊರೊನಾ ಕೇಸ್ ದಾಖಲಾಗಿರುವ ಕರ್ನಾಟಕದ ಐದು ಜಿಲ್ಲೆಗಳು?

ಕಡಿಮೆ ಕೊರೊನಾ ಕೇಸ್ ದಾಖಲಾಗಿರುವ ಕರ್ನಾಟಕದ ಐದು ಜಿಲ್ಲೆಗಳು?

ಬೆಂಗಳೂರು, ಜೂನ್ 25: ಬುಧವಾರ ಸಂಜೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10,118 ಗಡಿ ದಾಟಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಟಾಪ್ ಹತ್ತರೊಳಗೆ ಪ್ರವೇಶ ಮಾಡಿದೆ. ಕರ್ನಾಟಕದ ಪೈಕಿ ಅತಿ ಹೆಚ್ಚು ವರದಿಯಾಗಿರುವುದು ಬೆಂಗಳೂರಿನಲ್ಲಿ. ಸಿಲಿಕಾನ್ ಸಿಟಿಯಲ್ಲಿ ಒಟ್ಟು 1678 ಕೇಸ್ ದಾಖಲಾಗಿದೆ.

from Oneindia.in - thatsKannada News https://ift.tt/2YvUE5a
via

0 Comments: