ಕೊವಿಡ್ 19: ಮಹಾರಾಷ್ಟ್ರ ಸೇರಿ ಪಂಚ ರಾಜ್ಯಗಳಿಗೆ 'ರೆಮ್‌ಡೆಸಿವಿರ್' ಔಷಧ

ಕೊವಿಡ್ 19: ಮಹಾರಾಷ್ಟ್ರ ಸೇರಿ ಪಂಚ ರಾಜ್ಯಗಳಿಗೆ 'ರೆಮ್‌ಡೆಸಿವಿರ್' ಔಷಧ

ಮೊದಲ ಹಂತದಲ್ಲಿ ಐದು ರಾಜ್ಯಗಳಿಗೆ ಈ ಔಷಧವನ್ನು ನೀಡಲಾಗಿದೆ. ಅಮೆರಿಕ ಸರಕಾರದಿಂದ ಒಪ್ಪಿಗೆ ಪಡೆದಿರುವ ರೆಮ್‌ಡೆಸಿವಿರ್‌ ಔಷಧಗಳನ್ನು ಪ್ರಾಯೋಗಿಕವಾಗಿ ಬಳಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಈ ಹಿಂದೆ ತಿಳಿಸಿದ್ದರು. ಆ್ಯಂಟಿ ವೈರಲ್‌ ಗುಣ ಹೊಂದಿರುವ ಈ ಔಷಧದ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗ್ರಹಿಸಿತ್ತು. ಹೈದರಾಬಾದ್ ಮೂಲದ ಔಷಧ

from Oneindia.in - thatsKannada News https://ift.tt/2YAINCZ
via

0 Comments: