ಇಂಡಿಯಾ ಬದಲು ಭಾರತ ಎಂದು ಬದಲಾಯಿಸಿ ಎಂದಿದ್ದ ಅರ್ಜಿ ವಜಾ!

ಇಂಡಿಯಾ ಬದಲು ಭಾರತ ಎಂದು ಬದಲಾಯಿಸಿ ಎಂದಿದ್ದ ಅರ್ಜಿ ವಜಾ!

ನವದೆಹಲಿ, ಜೂನ್ 3: ಬ್ರಿಟಿಷರು ನೀಡಿದ ಹೆಸರನ್ನು ತಗೆದು ಹಾಕಿ ದೇಶಕ್ಕೆ ಭಾರತ್ ಅಥವಾ ಹಿಂದೂಸ್ತಾನ್ ಎಂಬ ನಾಮಕರಣ ಮಾಡಬೇಕು ಎಂದು ದೆಹಲಿ ಮೂಲದ ವಕೀಲ ಅಶ್ವಿನ್ ವೈಶ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. "ಇಂಡಿಯಾ'', ''ರಿಪಬ್ಲಿಕ್ ಆಫ್ ಇಂಡಿಯಾ'', ''ಭಾರತ್ ಗಣರಾಜ್ಯ'' ಇತ್ಯಾದಿ ಹೆಸರುಗಳಿಂದ ದೇಶವನ್ನು ಕರೆಯಲಾಗುತ್ತಿದೆ. ಈ ಹೆಸರುಗಳ ಬದಲಾಗಿ ''ಭಾರತ್''

from Oneindia.in - thatsKannada News https://ift.tt/30g9Tk5
via

Related Articles

0 Comments: