ಕೊರೊನಾವೈರಸ್ ಭಯದಲ್ಲಿ ಆಸ್ಟಿಯೋಪೊರೊಸಿಸ್ ನಿರ್ಲಕ್ಷಿಸಿದರೆ ಅಪಾಯ

ಕೊರೊನಾವೈರಸ್ ಭಯದಲ್ಲಿ ಆಸ್ಟಿಯೋಪೊರೊಸಿಸ್ ನಿರ್ಲಕ್ಷಿಸಿದರೆ ಅಪಾಯ

ಬೆಂಗಳೂರು, ಜೂನ್ 27: ಕೊರೊನಾವೈರಸ್ ಇಡೀ ಜಗತ್ತಿನಾದ್ಯಂತ ಹರಡಿದ್ದು, ಆ ಭಯದಲ್ಲಿ ತಮಗಿರುವ ಆರೋಗ್ಯ ಸಮಸ್ಯೆಗಳನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ. ಇದರಲ್ಲಿಆಸ್ಟಿಯೋಪೊರೊಸಿಸ್ ಕೂಡಾ ಒಂದು. ಆಸ್ಟಿಯೋಪೊರೊಸಿಸ್ ಅಂದರೆ ಮೂಳೆಗಳಲ್ಲಿ ಉಂಟಾಗುವ ರಂಧ್ರಗಳು ಹಾಗೂ ಇಂದರಿಂದ ಉಂಟಾಗುವ ಅಸ್ಥಿರತೆ ಎಂದು ಹೇಳಬಹುದು. ಇದರ ಪರಿಣಾಮವಾಗಿ ಮೂಳೆಗಳು ಸಂಪೂರ್ಣ ದೃಢತೆ ಕಳೆದುಕೊಂಡುಬಿಡುತ್ತವೆ. ಹೀಗಾದಾಗ ಮನೆಯಲ್ಲಿರುವ ವೃದ್ಧರು ಕೆಳಗೆ ಬಿದ್ದರೆ ಕೂಡಲೇ ಸೊಂಟ,

from Oneindia.in - thatsKannada News https://ift.tt/388ErpS
via

0 Comments: