ಇಸ್ರೋದ ಮಾನವರಹಿತ ಗಗನಯಾನಕ್ಕೆ ವಿಘ್ನ, ಉಡಾವಣೆ ಮುಂದೂಡಿಕೆ

ಇಸ್ರೋದ ಮಾನವರಹಿತ ಗಗನಯಾನಕ್ಕೆ ವಿಘ್ನ, ಉಡಾವಣೆ ಮುಂದೂಡಿಕೆ

ಬೆಂಗಳೂರು, ಜೂನ್ 12: ಇಸ್ರೋದ ಮೊದಲ ಮಾನವರಹಿತ ಗಗನಯಾನವನ್ನು ಕಾರಣಾಂತರಗಳಿಂದ 2021ಕ್ಕೆ ಮುಂದೂಡಲಾಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಯಲ್ಲಿ ಮಾಡಿದ್ದು, ಮಾನವರಹಿತ ನೌಕೆಯ ಉಡಾವಣೆಯನ್ನು ಮುಂದೂಡಿದೆ. ಗಗನಯಾನವು 2022ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಯೋಜನೆಯಾಗಿದೆ.ಮಾನವರಹಿತ ನೌಕೆಯ ಉಡಾವಣೆ ಮುಂದಕ್ಕೆ ಹೋಗಿರುವುದರಿಂದ ಗಗನಯಾನದ ಒಟ್ಟಾರೆ ವೇಳಾಪಟ್ಟಿಯೂ ಬದಲಾಗುವ

from Oneindia.in - thatsKannada News https://ift.tt/3cU1EwK
via

Related Articles

0 Comments: