ವಿಡಿಯೋ-ಆಧಾರಿತ ಶಾಪಿಂಗ್ ಅನುಭವ ನೀಡುವ ಫ್ಲಿಪ್ ಕಾರ್ಟ್ 2GUD

ವಿಡಿಯೋ-ಆಧಾರಿತ ಶಾಪಿಂಗ್ ಅನುಭವ ನೀಡುವ ಫ್ಲಿಪ್ ಕಾರ್ಟ್ 2GUD

ಬೆಂಗಳೂರು, ಜುಲೈ 08: ಭಾರತೀಯ ಮೂಲದ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇಂದು ತನ್ನ ಸ್ವತಂತ್ರ ಮೌಲ್ಯಾಧಾರಿತ ಪ್ಲಾಟ್ ಫಾರ್ಮ್ ಆಗಿರುವ 2GUD ನಲ್ಲಿ ಸಾಮಾಜಿಕ ವಾಣಿಜ್ಯವನ್ನು ಆರಂಭಿಸಿದೆ. ಫ್ಲಿಪ್ ಕಾರ್ಟ್, ಎಲ್ಲಾ ಆಲ್-ಆ್ಯಪ್ ಗ್ರಾಹಕರಿಗೆ ಈ ಸೋಶಿಯಲ್ ಕಾಮರ್ಸ್ ವೈಶಿಷ್ಟ್ಯತೆ ಲಭ್ಯವಿದೆ. 2GUD ನ ಸೋಶಿಯಲ್ ಕಾಮರ್ಸ್ ಪ್ಲಾಟ್ ಫಾರ್ಮ್ ಬಳಕೆದಾರರಿಗೆ ತಡೆರಹಿತವಾದ

from Oneindia.in - thatsKannada News https://ift.tt/3iJrdok
via

Related Articles

0 Comments: