ಭಾರೀ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ ಐಟಿ ಕಂಪನಿಗಳು..!

ಭಾರೀ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ ಐಟಿ ಕಂಪನಿಗಳು..!

ಬೆಂಗಳೂರು, ಜುಲೈ 8: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಲಕ್ಷಾಂತರ ಸಾವಿಗೆ ಕಾರಣವಾಗಿರುವುದರ ಜೊತೆಗೆ ಕೋಟ್ಯಾಂತರ ಉದ್ಯೋಗ ನಷ್ಟಕ್ಕೂ ಎಡೆಮಾಡಿಕೊಟ್ಟಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವು ಭಾರತ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಹೊರಹಾಕುತ್ತಿದೆ. ಕಾರ್ಯಕ್ಷಮತೆ ಇಲ್ಲದಿರುವುದು, ಯೋಜನೆಗಳ ಕೊರತೆ ಮತ್ತು ಅನಿಶ್ಚಿತ ವ್ಯಾಪಾರ ವಾತಾವರಣದಿಂದಾಗಿ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಕಳೆದ ಎರಡು

from Oneindia.in - thatsKannada News https://ift.tt/38C6XjK
via

Related Articles

0 Comments: