ಕರ್ನಾಟಕ,ಕೇರಳ ಸೇರಿ ದೇಶದ ವಿವಿಧೆಡೆ 5 ದಿನ ಧಾರಾಕಾರ ಮಳೆ

ಕರ್ನಾಟಕ,ಕೇರಳ ಸೇರಿ ದೇಶದ ವಿವಿಧೆಡೆ 5 ದಿನ ಧಾರಾಕಾರ ಮಳೆ

ಬೆಂಗಳೂರು, ಜುಲೈ 28: ನಗರದ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ 8 ರಿಂದ ತಡರಾತ್ರಿವರೆಗೂ ಧಾರಾಕಾರ ಮಳೆ ಸುರಿದಿದೆ. ಕೇರಳದಲ್ಲೂ ಈ ತಿಂಗಳಾಂತ್ಯದಲ್ಲಿ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಬೆಂಗಳೂರಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ರಾತ್ರಿ9 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುವ ಕಾರಣ , ಸಾರ್ವಜನಿಕರಿಗೆ ಯಾವುದೇ

from Oneindia.in - thatsKannada News https://ift.tt/3faf3l7
via

0 Comments: