ಕೊರೊನಾ ಎಫೆಕ್ಟ್‌: ಭಾರತದ 8 ಮೂಲಸೌಕರ್ಯ ಕ್ಷೇತ್ರಗಳು ಸತತ 3ನೇ ತಿಂಗಳು ಕುಸಿತ

ಕೊರೊನಾ ಎಫೆಕ್ಟ್‌: ಭಾರತದ 8 ಮೂಲಸೌಕರ್ಯ ಕ್ಷೇತ್ರಗಳು ಸತತ 3ನೇ ತಿಂಗಳು ಕುಸಿತ

ನವದೆಹಲಿ, ಜೂನ್ 30: ಭಾರತದ ಎಂಟು ಮೂಲಸೌಕರ್ಯ ಕ್ಷೇತ್ರಗಳು ಮೇ ತಿಂಗಳಲ್ಲಿ ಸತತ ಮೂರನೇ ತಿಂಗಳು ತೀವ್ರವಾಗಿ ಕುಸಿತಗೊಂಡಿದೆ. ಆದರೆ, ಏಪ್ರಿಲ್‌ನಲ್ಲಿ ದಾಖಲೆಯ ಕುಸಿತಕ್ಕಿಂತ ಕಡಿಮೆಯಾಗಿದ್ದು, ರಸಗೊಬ್ಬರ ಉತ್ಪಾದನೆ ಮಾತ್ರ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಮೇ ತಿಂಗಳಲ್ಲಿ, ಕೈಗಾರಿಕಾ ಇಲಾಖೆಯು ಬಿಡುಗಡೆ ಮಾಡಿದ ಪ್ರಮುಖ ವಲಯದ ಮಾಹಿತಿಯು ಏಪ್ರಿಲ್‌ನಲ್ಲಿ ಶೇಕಡಾ 37ಕ್ಕೆ ಹೋಲಿಸಿದರೆ ಉತ್ಪಾದನೆಯು ಶೇಕಡಾ 23.4ರಷ್ಟು

from Oneindia.in - thatsKannada News https://ift.tt/3ieRRVK
via

Related Articles

0 Comments: