ಚೀನಾದಲ್ಲಿ ಕಾಣಿಸಿಕೊಂಡ ಹಂದಿ ಜ್ವರ : ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ

ಚೀನಾದಲ್ಲಿ ಕಾಣಿಸಿಕೊಂಡ ಹಂದಿ ಜ್ವರ : ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ

ವಾಷಿಂಗ್ಟನ್, ಜುಲೈ 2: ಚೀನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹಂದಿ ಜ್ವರ ಹೊಸತಲ್ಲ, ಅದರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಹೊಸ ರೋಗವಲ್ಲ ಎಂದು ಜನರಿಗೆ ಧೈರ್ಯ ತುಂಬುವುದು ಅತಿ ಮುಖ್ಯ ಎಂದು ಸಭೆಯೊಂದರಲ್ಲಿ ಮೈಕೆಲ್ ರಯಾನ್ ಉಲ್ಲೇಖಿಸಿದ್ದಾರೆ. ಹೊಸದಾಗಿ ಹುಟ್ಟಿಕೊಂಡಿರುವ ಈ ವೈರಸ್ ಮೂರು ವಂಶಾವಳಿಗಳ ವಿಶಿಷ್ಟ ಮಿಶ್ರಣವಾಗಿದೆ.

from Oneindia.in - thatsKannada News https://ift.tt/38n4oSn
via

Related Articles

0 Comments: