ಲಾಹೋರ್‌ನಲ್ಲಿ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತನೆಗೆ ಯತ್ನ: ಭಾರತ ಖಂಡನೆ

ಲಾಹೋರ್‌ನಲ್ಲಿ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತನೆಗೆ ಯತ್ನ: ಭಾರತ ಖಂಡನೆ

ನವದೆಹಲಿ, ಜುಲೈ 28: ಲಾಹೋರ್‌ನಲ್ಲಿರುವ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪಾಕ್ ಮುಂದಾಗಿದ್ದು, ಭಾರತ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದೆ. ಪಾಕಿಸ್ತಾನದಲ್ಲಿರುವ ನೂರಾರು ಗುರುದ್ವಾರಗಳು ಮಸೀದಿಯಾಗಿ ಪರಿವರ್ತನೆಯಾಗಿವೆ ಅಥವಾ ಭೂಮಾಫಿಯಾದವರಿಂದ ಅತಿಕ್ರಮಣಕ್ಕೆ ಒಳಗಾಗಿವೆ. ಸಿಖ್‌ ಯುವತಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವುದಂತೂ ಸಾಮಾನ್ಯವಾಗಿದೆ ಎಂದು ಅಲ್ಲಿನ ಸಿಖ್‌ ಪ್ರಮುಖರು ಹೇಳುತ್ತಾರೆ ಎಂದು ಅನುರಾಗ್‌ ಶ್ರೀವಾಸ್ತವ ತಿಳಿಸಿದ್ದಾರೆ. ಗುರುದ್ವಾರದಲ್ಲಿ ಅಪಹೃತರಾಗಿದ್ದ

from Oneindia.in - thatsKannada News https://ift.tt/3jNkMkE
via

0 Comments: