ಲಾಕ್‌ಡೌನ್ ಬಳಿಕ ದೇಶದಲ್ಲಿ ಐವರಲ್ಲಿ ಒಬ್ಬ ನಿರುದ್ಯೋಗಿ: ಸಮೀಕ್ಷೆ

ಲಾಕ್‌ಡೌನ್ ಬಳಿಕ ದೇಶದಲ್ಲಿ ಐವರಲ್ಲಿ ಒಬ್ಬ ನಿರುದ್ಯೋಗಿ: ಸಮೀಕ್ಷೆ

ನವದೆಹಲಿ, ಜುಲೈ 24: ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ತಡೆಯಲು ದೇಶದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ತೆರವು ಬಳಿಕ ಐವರಲ್ಲಿ ಒಬ್ಬರು ನಿರುದ್ಯೋಗಿಗಳಾಗಿದ್ದಾರೆ ಎಂದು ಐಎಎನ್‌ಎಸ್-ಸಿವೊಟರ್ ಕೋವಿಡ್-19 ಟ್ರ್ಯಾಕರ್ ಸಮೀಕ್ಷೆ ಹೇಳಿದೆ. 1,723 ಮಾದರಿ ಗಾತ್ರದ ಅಂದಾಜಿನ ನಡುವೆ ಇದನ್ನು ತಿಳಿಸಲಾಗಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 21.57 ರಷ್ಟು ಜನರು ಸಂಪೂರ್ಣವಾಗಿ ಕೆಲಸದಿಂದ ಹೊರಗುಳಿದಿದ್ದಾರೆ. ಶೇ. 25.92 ರಷ್ಟು ಜನರು

from Oneindia.in - thatsKannada News https://ift.tt/3fXondw
via

Related Articles

0 Comments: