ಬೀಜಿಂಗ್, ಜುಲೈ 6: ಕೊರೊನಾ ಉಗಮ ಸ್ಥಾನವಾದ ಚೀನಾದಲ್ಲಿ ಕೊರೊನಾ,ಹ್ಯಾಂಟ್ ವೈರಸ್ ಬಳಿಕ ಇದೀಗ ಬುಬೊನಿಕ್ ವೈರಸ್ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಯನ್ನೂರ್ ಎಂಬಲ್ಲಿ ಶಂಕಿತ ಬುಬೊನಿಕ್ ಪ್ರಕರಣ ವರದಿಯಾಗಿದ್ದು, ಪ್ಲೇಗ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ನಿಯಂತ್ರಣದ ಕುರಿತು ಮಾಹಿತಿ ರವಾನಿಸಲಾಗಿದೆ. ಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್
from Oneindia.in - thatsKannada News https://ift.tt/2BINS3d
via
from Oneindia.in - thatsKannada News https://ift.tt/2BINS3d
via
0 Comments: