ಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋ

ಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋ

ನವದೆಹಲಿ, ಜುಲೈ 6: ಲಡಾಕ್ ಪೂರ್ವದ ಗಾಲ್ವಾನ್ ಪ್ರದೇಶದಲ್ಲಿ ಭಾರತೀಯ ಯೋಧರ ಜೊತೆ ಸಂಘರ್ಷಕ್ಕಿಳಿದ ಚೀನಾಕ್ಕೆ ಪಾಠ ಕಲಿಸಲು ಭಾರತದ ಹಲವು ಸಂಸ್ಥೆಗಳು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಚೀನಾಕ್ಕೆ ಹೊಡೆತ ಬಿದ್ದ ಬೆನ್ನಲ್ಲೇ ಬೇರೆ ಬೇರೆ ಕ್ಷೇತ್ರದಲ್ಲೂ ಸ್ವದೇಶಿ ಮಂತ ಹೆಚ್ಚಾಗಿದೆ. ಚೀನಾ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಭಾರತದ ಪ್ರಮುಖ ಬೈಸಿಕಲ್ ಸಂಸ್ಥೆ ಹೀರೋ

from Oneindia.in - thatsKannada News https://ift.tt/2ZNaE2e
via

Related Articles

0 Comments: