ವಾಷಿಂಗ್ಟನ್, ಆಗಸ್ಟ್ 21: ಇಪಿಐಸಿ ಸಿಸ್ಟಮ್ಸ್ ಪ್ರಕರಣದಲ್ಲಿ ಅಮೆರಿಕಾ ಕೋರ್ಟ್ ಟಿಸಿಎಸ್‌ಗೆ 140 ಮಿಲಿಯನ್ ಡಾಲರ್ ದಂಡ ಪಾವತಿಸಬೇಕು ಎಂದು ಹೇಳಿದೆ. ಇಪಿಐಸಿ ಸಿಸ್ಟಮ್ಸ್ ಕಾರ್ಪೊರೇಷನ್ ವಿಷಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪಾವತಿಸಬೇಕಾದ 140 ಮಿಲಿಯನ್ ಡಾಲರ್ ಪರಿಹಾರವನ್ನು ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಎತ್ತಿಹಿಡಿದಿದೆ ಎಂದು ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಶುಕ್ರವಾರ
from Oneindia.in - thatsKannada News https://ift.tt/3aLABnB
via
from Oneindia.in - thatsKannada News https://ift.tt/3aLABnB
via
0 Comments: