ನವದೆಹಲಿ, ಆಗಸ್ಟ್.25: ಕಳೆದ ಒಂದು ವಾರದಲ್ಲಿ ಜಗತ್ತಿನಲ್ಲಿ ಪತ್ತೆಯಾದ ನಾಲ್ವರು ನೊವೆಲ್ ಕೊರೊನಾವೈರಸ್ ಸೋಂಕಿತರಲ್ಲಿ ಒಬ್ಬರು ಭಾರತೀಯರೇ ಆಗಿದ್ದರು ಎಂಬ ವಿಚಾರ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ವಿಶ್ವದಾದ್ಯಂತ ಕಳೆದ ಎಂಟು ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊವಿಡ್-19 ಪ್ರಕರಣಗಳಲ್ಲಿ ಶೇ.26.20ರಷ್ಟು ಪ್ರಕರಣಗಳು ಭಾರತದಲ್ಲೇ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇನ್ನು, ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.16.90ರಷ್ಟು ಜನರು ಭಾರತೀಯರೇ
from Oneindia.in - thatsKannada News https://ift.tt/34BfuDL
via
from Oneindia.in - thatsKannada News https://ift.tt/34BfuDL
via
0 Comments: