ಈಕೆಯ ವಯಸ್ಸು 22, ವಾರ್ಷಿಕ ಸಂಬಳ 42.5 ಲಕ್ಷ ರೂಪಾಯಿ: ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದೆ ಯಶಸ್ಸು

ಈಕೆಯ ವಯಸ್ಸು 22, ವಾರ್ಷಿಕ ಸಂಬಳ 42.5 ಲಕ್ಷ ರೂಪಾಯಿ: ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದೆ ಯಶಸ್ಸು

ಶಿಮ್ಲಾ, ಆಗಸ್ಟ್‌ 22: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸನ್ಯಾ ಧಿಂಗರ್ ತಮ್ಮ 22 ನೇ ವಯಸ್ಸಿನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಸನ್ಯಾ ಅವರ ಈ ಸಾಧನೆಯಿಂದ ಕುಟುಂಬ ಮಾತ್ರವಲ್ಲ, ಜಿಲ್ಲೆಯ ಜನರು ಕೂಡ ಸಂತೋಷಗೊಂಡಿದ್ದಾರೆ. ವಿಚಾರ ಏನಪ್ಪಾ ಅಂದರೆ ಸನ್ಯಾ ಧನಿಕರ್ ಅವರಿಗೆ ಅಮೆರಿಕನ್ ಕಂಪನಿ ಅಡೋಬ್‌ನಲ್ಲಿ ಕೆಲಸ ನೀಡಿದೆ. ಅದೂ ವಾರ್ಷಿಕ ಬರೋಬ್ಬರಿ 42.5

from Oneindia.in - thatsKannada News https://ift.tt/2YpBDRi
via

Related Articles

0 Comments: