ನವದೆಹಲಿ, ಆಗಸ್ಟ್ 29: ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದೆ. ಇದು 44 ವರ್ಷಗಳಲ್ಲೇ ಈ ತಿಂಗಳು ಅತ್ಯಂತ ಮಳೆ ಸುರಿದಿದೆ. 1983ರ ಆಗಸ್ಟ್‌ನಲ್ಲಿ ಶೇ.23.8ರಷ್ಟು ಹೆಚ್ಚುವರಿ ಮಳೆ ಸುರಿದಿತ್ತು. 1976ರ ಆಗಸ್ಟ್ನಲ್ಲಿ ದೇಶದಲ್ಲಿ ಶೇ.28.4ರಷ್ಟು ಹೆಚ್ಚುವರಿ ಮಳೆಯಾಗಿದೆ. ಕೇಂದ್ರ ಜಲ ಆಯೋಗವು ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ 27ರವರೆಗೆ ದೇಶದ ಜಲಾಶಯಗಳ ಒಟ್ಟಾರೆ ನೀರು
from Oneindia.in - thatsKannada News https://ift.tt/3gHN39w
via
from Oneindia.in - thatsKannada News https://ift.tt/3gHN39w
via
0 Comments: