2,500 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಕ್ವಾಂಟಾಸ್ ಏರ್‌ವೇಸ್‌

2,500 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಕ್ವಾಂಟಾಸ್ ಏರ್‌ವೇಸ್‌

ಸಿಡ್ನಿ: ಆಸ್ಟ್ರೇಲಿಯಾದ ಬೃಹತ್ ವಿಮಾನ ಹಾರಾಟ ಸಂಸ್ಥೆಯಾದ ಕ್ವಾಂಟಾಸ್ ಏರ್‌ವೇಸ್ ಲಿಮಿಟೆಡ್ ತನ್ನ ಆಸ್ಟ್ರೇಲಿಯಾದ ನೆಲದ ನಿರ್ವಹಣಾ ಕಾರ್ಯಾಚರಣೆಯನ್ನು ಹೊರಗುತ್ತಿಗೆ ನೀಡುವ ಮೂಲಕ 2,500 ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು ಮಂಗಳವಾರ ಹೇಳಿದೆ. ವಿಶ್ವದಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕವು ಬಹುತೇಕ ಎಲ್ಲಾ ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, ಈ ಹಣಕಾಸು ವರ್ಷದಲ್ಲಿ ಕ್ವಾಂಟಾಸ್ ಏರ್‌ವೇಸ್‌ನ ಆದಾಯಕ್ಕೆ 10 ಬಿಲಿಯನ್

from Oneindia.in - thatsKannada News https://ift.tt/3jbfnTb
via

0 Comments: