ನವದೆಹಲಿ, ಜುಲೈ 31:ಇಡೀ ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದಂತೆ ಸಂಶೋಧಕರು ಲಸಿಕೆ ಸಂಶೋಧಿಸಿ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಇಡೀ ವಿಶ್ವದಲ್ಲೇ ಕೇವಲ ಮೂರು ಲಸಿಕೆಗಳು ಪ್ರಯೋಗದ ಮೂರನೇ ಹಂತವನ್ನು ತಲುಪಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ ಯುಎಸ್ಎ, ಯುಕೆ, ಚೀನಾ ಮೂರು ದೇಶಗಳಲ್ಲಿ ಲಸಿಕೆಯ ಮೂರನೇ ಹಂತವನ್ನು ತಲುಪಿವೆ ಎಂದು
from Oneindia.in - thatsKannada News https://ift.tt/2PeE6sO
via
from Oneindia.in - thatsKannada News https://ift.tt/2PeE6sO
via
0 Comments: