ಭಾರತದಲ್ಲಿ ಜನರ ಮಾಸಿಕ ಸರಾಸರಿ ವೇತನ 32,800 ರೂಪಾಯಿ: ಸಮೀಕ್ಷೆ

ಭಾರತದಲ್ಲಿ ಜನರ ಮಾಸಿಕ ಸರಾಸರಿ ವೇತನ 32,800 ರೂಪಾಯಿ: ಸಮೀಕ್ಷೆ

ನವ ದೆಹಲಿ, ಆಗಸ್ಟ್‌ 29: ಭಾರತದ ಜನರ ಸರಾಸರಿ ಮಾಸಿಕ ವೇತನ ಎಷ್ಟಿರಬಹುದು ಎಂಬುದನ್ನ ಸಮೀಕ್ಷೆಯೊಂದು ಅಂದಾಜಿಸಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಜನರ ಸರಾಸರಿ ಮಾಸಿಕ ವೇತನ 32,800 ರೂಪಾಯಿಗಳು ($ 437). ಈ ಸಮೀಕ್ಷೆಯನ್ನು ವಿಶ್ವದ 106 ದೇಶಗಳಲ್ಲಿ ಮಾಡಲಾಗಿದೆ. ಇದರಲ್ಲಿ ಭಾರತ 72 ನೇ ಸ್ಥಾನದಲ್ಲಿದೆ. ಸಮೀಕ್ಷೆಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ. ಸ್ವಿಟ್ಜರ್ಲೆಂಡ್‌ನ ಜನರ

from Oneindia.in - thatsKannada News https://ift.tt/3b93kTx
via

0 Comments: