3 ಕೊರೊನಾ ಲಸಿಕೆಗಳ ಬೆಲೆ ಏನು?: ಸಂಶೋಧನಾ ಕಂಪನಿಗಳಿಗೆ ಭಾರತದ ಪ್ರಶ್ನೆ

3 ಕೊರೊನಾ ಲಸಿಕೆಗಳ ಬೆಲೆ ಏನು?: ಸಂಶೋಧನಾ ಕಂಪನಿಗಳಿಗೆ ಭಾರತದ ಪ್ರಶ್ನೆ

ನವದೆಹಲಿ, ಆಗಸ್ಟ್ 19: ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಇದರ ಬೆಲೆಯನ್ನು ತಿಳಿಸುವಂತೆ ಲಸಿಕೆಯ ಸಂಶೋಧಕರಿಗೆ ಭಾರತ ಕೇಳಿದೆ. ಮೂರು ಲಸಿಕೆಗಳು ಮಾನವ ಪ್ರಯೋಗಗಳಿಗೆ ಒಳಗಾಗುತ್ತಿದೆ. ಈ ಲಸಿಕೆಗಳು ಸಾರ್ವಜನಿಕರಿಗೆ ದೊರೆಯುವಂತಾಗಬೇಕು, ಲಸಿಕೆಯ ಬೆಲೆಯ ಅಂದಾಜನ್ನು ಬಹಿರಂಗಪಡಿಸುವಂತೆ ಭಾರತ ಕೇಳಿಕೊಂಡಿದೆ. ಈಗಾಗಲೇ ಆಸ್ಟ್ರೇಲಿಯಾದ ಅಸ್ಟ್ರಾಜೆನೆಕಾ ಲಸಿಕೆಯು ಅಂತಿಮ ಪ್ರಯೋಗದಲ್ಲಿದೆ. ಉತ್ತಮ ಫಲಿತಾಂಶ ಬಂದರೆ ಆಸ್ಟ್ರೇಲಿಯಾ ಜನತೆಗೆ

from Oneindia.in - thatsKannada News https://ift.tt/3aAMLzO
via

0 Comments: