7 ದಿನದಲ್ಲಿ 6ನೇ ಬಾರಿಗೆ ಕುಸಿತ ಕಂಡ ಚಿನ್ನದ ಬೆಲೆ

7 ದಿನದಲ್ಲಿ 6ನೇ ಬಾರಿಗೆ ಕುಸಿತ ಕಂಡ ಚಿನ್ನದ ಬೆಲೆ

ನವದೆಹಲಿ, ಆಗಸ್ಟ್‌ 27: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ 10 ಗ್ರಾಂ ಶೇಕಡಾ 0.22ರಷ್ಟು ಇಳಿಕೆಯಾಗಿ, 51,665 ರೂಪಾಯಿಗೆ ತಲುಪಿದೆ. ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 1ರಷ್ಟು ಕುಸಿದು 66,821 ರೂಪಾಯಿಗೆ ತಲುಪಿದೆ. ಹಿಂದಿನ ಅಧಿವೇಶನದಲ್ಲಿ ಚಿನ್ನವು ಐದು ದಿನಗಳ ಇಳಿಕೆಯನ್ನು ಕಂಡಿದೆ.

from Oneindia.in - thatsKannada News https://ift.tt/3b1qL17
via

0 Comments: