ನವದೆಹಲಿ, ಆಗಸ್ಟ್ 27: ಆಟೋಗಳನ್ನು ಬಾಡಿಗೆಗೆ ನೀಡುವ ಸೇವೆಯನ್ನು ಊಬರ್ ಭಾರತದಲ್ಲಿ ಆರಂಭಿಸಿದೆ. ಬೆಂಗಳೂರು ಸೇರಿದಂತೆ ಐದು ನಗರದಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ. ಈ ಯೋಜನೆ ಅನ್ವರು ಜನರು ಆಟೋಗಳನ್ನು ಹಲವು ಗಂಟೆಗಳ ಅವಧಿಗೆ ಬಾಡಿಗೆಗೆ ಪಡೆಯಬಹುದು ಮತ್ತು ಹಲವಾರು ಕಡೆ ನಿಲ್ಲಿಸಲು ಸಹ ಅವಕಾಶವಿದೆ. ಇದೇ ಮೊದಲ ಬಾರಿಗೆ ಊಬರ್ ಭಾರತದಲ್ಲಿ ಇದನ್ನು ಜಾರಿಗೆ ತಂದಿದೆ.
from Oneindia.in - thatsKannada News https://ift.tt/32tRgZk
via
from Oneindia.in - thatsKannada News https://ift.tt/32tRgZk
via
0 Comments: