ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್

ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್

ನವದೆಹಲಿ, ಆಗಸ್ಟ್ 21: ಭಾರತದಲ್ಲಿ ನಾಲ್ವರಲ್ಲಿ ಕನಿಷ್ಠ ಒಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಸರ್ಕಾರವು ತಿಳಿಸುವ ಅಂಕಿ ಅಂಶಗಳಿಗಿಂತಲೂ ಇದು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಮುಂಚೂಣಿ ಖಾಸಗಿ ಲ್ಯಾಬೊರೇಟರಿಯೊಂದು ಹೇಳಿದೆ. ತಮ್ಮ ಕಂಪೆನಿ ಥೈರೋಕೇರ್ ಭಾರತದಾದ್ಯಂತ ಸುಮಾರು 2.70 ಲಕ್ಷ ಜನರ ಆಂಟಿಬಾಡಿ ಪರೀಕ್ಷೆ ಮಾಡಿದ್ದು, ಅದರ ವಿಶ್ಲೇಷಣೆಯಡಿ, ಸರಾಸರಿ ಶೇ 26

from Oneindia.in - thatsKannada News https://ift.tt/2FCSoSv
via

Related Articles

0 Comments: